Akhilesh Yadav; ಮುಸ್ಲಿಮರನ್ನು ‘ಎರಡನೇ ದರ್ಜೆ’ ಪ್ರಜೆಗಳಾಗಿಸಲು ಪ್ರಯತ್ನಗಳು ನಡೆಯುತ್ತಿವೆ

ಮುಸ್ಲಿಮರ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ...

Team Udayavani, Dec 13, 2024, 6:52 PM IST

1-redc

ಲಕ್ನೋ: ದೇಶದ ಅಲ್ಪಸಂಖ್ಯಾಕರನ್ನು, ವಿಶೇಷವಾಗಿ ಮುಸ್ಲಿಮರನ್ನು “ಎರಡನೇ ದರ್ಜೆಯ” ಪ್ರಜೆಗಳಾಗಿ ಕುಗ್ಗಿಸುವ ಪ್ರಯತ್ನಗಳು ನಡೆಯುತ್ತಿವೆ, ಅವರ ಹಕ್ಕುಗಳು ಮತ್ತು ಆಸ್ತಿಗಳನ್ನು ವ್ಯವಸ್ಥಿತವಾಗಿ ನಾಶಪಡಿಸಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರ(ಡಿ13) ಆರೋಪಿಸಿದ್ದಾರೆ.

ಲೋಕಸಭೆಯಲ್ಲಿ ‘ಭಾರತದ ಸಂವಿಧಾನದ 75 ವರ್ಷಗಳ ಅದ್ಭುತ ಪಯಣ’ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಯಾದವ್, ‘ಅಸಮಾನತೆಯನ್ನು ಬೆಳೆಸಲಾಗುತ್ತಿದೆ ಮತ್ತು ಅಂಚಿನಲ್ಲಿರುವ ಸಮುದಾಯಗಳ ಸಾಂವಿಧಾನಿಕ ಹಕ್ಕುಗಳನ್ನು ಎತ್ತಿಹಿಡಿಯಲು ಕೇಂದ್ರ ಸರಕಾರ ವಿಫಲವಾಗಿದೆ’ ಎಂದು ಆರೋಪಿಸಿದರು.

“ಈ ಸಂವಿಧಾನ ನಮ್ಮ ರಕ್ಷಾಕವಚ, ನಮ್ಮ ಭದ್ರತೆ. ಇದು ನಮಗೆ ಅಗತ್ಯವಿರುವಾಗ ಶಕ್ತಿಯನ್ನು ನೀಡುತ್ತದೆ. ತುಳಿತಕ್ಕೊಳಗಾದ, ನಿರ್ಲಕ್ಷಿತ, ದಮನಿತ ಮತ್ತು ವಂಚಿತರ ಹಕ್ಕುಗಳ ನಿಜವಾದ ರಕ್ಷಕ ಸಂವಿಧಾನ. ನಮ್ಮಂತಹವರಿಗೆ ಮತ್ತು ದೇಶದ ದುರ್ಬಲರಿಗೆ, ವಿಶೇಷವಾಗಿ ಪಿಡಿಎ ಗಾಗಿ (ಹಿಂದುಳಿದ, ದಲಿತ ಮತ್ತು ಅಲ್ಪಸಂಖ್ಯಾಕ) ಸಂವಿಧಾನವನ್ನು ಉಳಿಸುವುದು ಜೀವನ್ಮರಣದ ವಿಷಯವಾಗಿದೆ ಎಂದರು.

‘ಕೇಂದ್ರ ಸರಕಾರವು ಅಲ್ಪಸಂಖ್ಯಾಕರನ್ನು ನಿರ್ಲಕ್ಷಿಸುತ್ತಿದೆ, ಅವರ ಹಕ್ಕುಗಳು ಮತ್ತು ಆಸ್ತಿಗಳನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳಲಾಗುತ್ತಿದೆ. 20 ಕೋಟಿಗೂ ಹೆಚ್ಚು ಜನರನ್ನು, ಅದರಲ್ಲೂ ವಿಶೇಷವಾಗಿ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿಸಲಾಗುತ್ತಿದೆ. ಅವರ ಮೇಲಿನ ದೌರ್ಜನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅವರ ಆಸ್ತಿಗಳನ್ನು ಲೂಟಿ ಮಾಡಲಾಗುತ್ತಿದೆ, ಮನೆಗಳನ್ನು ಕೆಡವಲಾಗುತ್ತಿದೆ ಮತ್ತು ಆಡಳಿತಾತ್ಮಕ ಸಹಾಯದಿಂದ ಆರಾಧನಾ ಸ್ಥಳಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ’ ಎಂದು ಉತ್ತರ ಪ್ರದೇಶದ ಮಾಜಿ ಸಿಎಂ ಆರೋಪಿಸಿದರು.

ಟಾಪ್ ನ್ಯೂಸ್

spryeyr

Agriculture Subsidy: ಸ್ಪ್ರೇಯರ್‌ ಪೈಪ್‌ ವಿತರಣೆಯಲ್ಲಿ ಅವ್ಯವಹಾರ

Preta-uccha

Mangaluru: ಪ್ರೇತ ಉಚ್ಚಾಟನೆಗೆ ನಗರದ ರಸ್ತೆ ಬಂದ್‌!

Tulu-Midaal-Cls

Coastalwood: ನಾಳೆ “ಮಿಡ್ಲ್ ಕ್ಲಾಸ್‌ ಫ್ಯಾಮಿಲಿ’ ಕರಾವಳಿಯಾದ್ಯಂತ ತೆರೆಗೆ

SDM–UDP

Udupi: ಎಸ್‌ಡಿಎಂ ಆಯುರ್ವೇದ ಕಾಲೇಜಿನ ನೂತನ ಕಟ್ಟಡ ಜ.31ಕ್ಕೆ ಉದ್ಘಾಟನೆ

Alvas–PM–Award

ಗಣ ರಾಜ್ಯೋತ್ಸವ ಪಥಸಂಚಲನ: ಪಿ.ಎಂ. ಬ್ಯಾನರ್‌ ಪ್ರಶಸ್ತಿ ಸ್ವೀಕರಿಸಿದ ಆಳ್ವಾಸ್‌ ವಿದ್ಯಾರ್ಥಿ

Padubidri-Accident

Padubidiri: ತೆಂಕ ಎರ್ಮಾಳಿನಲ್ಲಿ ಸರಣಿ ಅಪಘಾತ: ಮಗುಚಿ ಬಿದ್ದ ಶಾಲಾ ವಾಹನ; ಜಖಂ

Udupi: ಗೀತಾರ್ಥ ಚಿಂತನೆ-171: ನಿತ್ಯವಾದದ್ದು ಭೌತಿಕ ದೇಹವಲ್ಲ, ಸ್ವರೂಪದೇಹ

Udupi: ಗೀತಾರ್ಥ ಚಿಂತನೆ-171: ನಿತ್ಯವಾದದ್ದು ಭೌತಿಕ ದೇಹವಲ್ಲ, ಸ್ವರೂಪದೇಹ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ISRO 100ನೇ ರಾಕೆಟ್‌ ಉಡಾವಣೆ ಯಶಸ್ವಿ

ISRO 100ನೇ ರಾಕೆಟ್‌ ಉಡಾವಣೆ ಯಶಸ್ವಿ

Mahakumabha-Stamped

MahaKumbh: ಮಹಾಕುಂಭ ಮೇಳದಲ್ಲಿ ಕಾಲ್ತುಳಿತದಿಂದ 30 ಭಕ್ತರು ಮೃತ್ಯು: ಡಿಐಜಿ ವೈಭವ್

1-naga-sadhus

Maha Kumbh;ಕಾಲ್ತುಳಿತದ ನಂತರ ಅಮೃತ ಸ್ನಾನ: ಸಾಧು-ಸಂತರ ಮೇಲೆ ಪುಷ್ಪವೃಷ್ಟಿ

Video: ಕುಂಭಮೇಳದಲ್ಲಿ ಆಶೀರ್ವಾದ ಪಡೆಯಲು ಹೋದ ವ್ಯಕ್ತಿಗೆ ಸಾಧು ಆಶೀರ್ವದಿಸಿದ್ದು ಹೀಗೆ

Video: ಕುಂಭಮೇಳದಲ್ಲಿ ಆಶೀರ್ವಾದ ಪಡೆಯಲು ಹೋದ ವ್ಯಕ್ತಿಗೆ ಸಾಧು ಆಶೀರ್ವದಿಸಿದ್ದು ಹೀಗೆ

1-modi

Delhi polls ‘ವಿಷ’ಯ; ನಾನೂ ಯಮುನೆಯ ನೀರನ್ನೇ ಕುಡಿಯುವುದು: ಕೇಜ್ರಿಗೆ ಪ್ರಧಾನಿ ತಿರುಗೇಟು

MUST WATCH

udayavani youtube

ಧರ್ಮಸ್ಥಳ ಕ್ಷೇತ್ರದಂತೆ ಎಸ್.ಡಿ.ಎಂ ಉಜಿರೆ ವೈದ್ಯಕೀಯ ತಂಡದಿಂದ ನಡೆಯಿತೇ ಪವಾಡ

udayavani youtube

ಬದನೆ ಕೃಷಿ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ

udayavani youtube

ಅಲ್ಲಲ್ಲಿ ನಡೆಯುತ್ತಿರುವ ಗೋ ಹಿಂಸೆ ಖಂಡಿಸುತ್ತೇವೆ :ಪೇಜಾವರ ಶ್ರೀ

udayavani youtube

ಉಡುಪಿ ಶ್ರೀ ಕೃಷ್ಣ ನಗರಿಯ ಡಿಸೆಂಬರ್ ತಿಂಗಳಿನ ಮಾಸ ವೈಭವ

udayavani youtube

ಲಾಯರ್ ಜಗದೀಶ್ ಮೇಲೆ 40 ಜನರಿಂದ ಹ*ಲ್ಲೆ?

ಹೊಸ ಸೇರ್ಪಡೆ

spryeyr

Agriculture Subsidy: ಸ್ಪ್ರೇಯರ್‌ ಪೈಪ್‌ ವಿತರಣೆಯಲ್ಲಿ ಅವ್ಯವಹಾರ

Preta-uccha

Mangaluru: ಪ್ರೇತ ಉಚ್ಚಾಟನೆಗೆ ನಗರದ ರಸ್ತೆ ಬಂದ್‌!

Tulu-Midaal-Cls

Coastalwood: ನಾಳೆ “ಮಿಡ್ಲ್ ಕ್ಲಾಸ್‌ ಫ್ಯಾಮಿಲಿ’ ಕರಾವಳಿಯಾದ್ಯಂತ ತೆರೆಗೆ

SDM–UDP

Udupi: ಎಸ್‌ಡಿಎಂ ಆಯುರ್ವೇದ ಕಾಲೇಜಿನ ನೂತನ ಕಟ್ಟಡ ಜ.31ಕ್ಕೆ ಉದ್ಘಾಟನೆ

Alvas–PM–Award

ಗಣ ರಾಜ್ಯೋತ್ಸವ ಪಥಸಂಚಲನ: ಪಿ.ಎಂ. ಬ್ಯಾನರ್‌ ಪ್ರಶಸ್ತಿ ಸ್ವೀಕರಿಸಿದ ಆಳ್ವಾಸ್‌ ವಿದ್ಯಾರ್ಥಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.