Advertisement

Daily wagers of Nagarahole Wildlife Park protest overnight!

11:39 AM Mar 12, 2022 | Team Udayavani |
ನಾಗರಹೊಳೆ ಉನ್ಯಾನವನದ ದಿನಗೂಲಿ ನೌಕರರ ಆಹೋರಾತ್ರಿ ಧರಣಿ. ನಾಲ್ಕು ತಿಂಗಳಿAನಿAದ ಸಂಬಳವಿಲ್ಲದೆ ಅರಣ್ಯ ನೌಕರರ ಅರಣ್ಯರೋಧನ. ೨೪ ಕರ್ತವ್ಯದ ಬದಲಿಗೆ ಪಾಳಿ ಕೆಲಸ, ಇಲಾಖೆಯಿಂದಲೇ ನೇಮಕಕ್ಕೆ ಆಗ್ರಹ. ಹುಣಸೂರು. ನಾಗರಹೊಳೆ ಉದ್ಯಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ನೌಕರರಿಗೆ ನಾಲ್ಕು ತಿಂಗಳಿAದ ಸಂಬಳವಿಲ್ಲದೆ ಸಂಕಷ್ಟದಲ್ಲಿರುವ ಅರಣ್ಯ ಇಲಾಖೆಯ ದಿನಗೂಲಿ ನೌಕರರು ಹುಣಸೂರು ಡಿಸಿಎಫ್ ಕಚೇರಿ ಎದುರು ಆಹೋರಾತ್ರಿ ಅನಿರ್ಧಿಷ್ಟಾವಧಿ ಪ್ರತಿಭಟನಾ ಧರಣಿ ನಡೆಸುತ್ತಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next