Advertisement

Appu will be alive in hearts and minds

06:21 PM Mar 11, 2022 | Team Udayavani |
ಜೇಮ್ಸ್.. ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಸಿನಿಮಾ.ಅವರ ಸಾವಿನ ನೋವು ಕೋಟ್ಯಂತರ ಅಭಿಮಾನಿಗಳನ್ನು ಕಾಡುತ್ತಿರುವ ಈ ಹೊತ್ತಿನಲ್ಲಿ ಅವರ ಜನ್ಮದಿನವಾದ Mar 17ರಂದು ಈ ಸಿನಿಮಾ ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಪುನೀತ್ ಆಪ್ತರೂ ಆದ 'ಜೇಮ್ಸ್' ನಿರ್ಮಾಪಕರ ಜೊತೆ ಉದಯವಾಣಿ ನಡೆಸಿದ ವಿಶೇಷ ಸಂದರ್ಶನ ಇಲ್ಲಿದೆ.
Advertisement

Udayavani is now on Telegram. Click here to join our channel and stay updated with the latest news.

Next