Advertisement

Shubha Poonja on her wedding

05:47 PM Mar 29, 2022 | Team Udayavani |
ಕರಾವಳಿ ಮೂಲದವರಾದ ಶುಭ ಪೂಂಜಾ ತಮಿಳು ಮತ್ತು ಕನ್ನಡ ಸಿನೆಮಾಗಳಲ್ಲಿ ಅಭಿನಯದ ಮೂಲಕ ಛಾಪು ಮೂಡಿಸಿದವರು. ಈ ಹಿಂದೆ ಕನ್ನಡದ BIG BOSS reality showನಲ್ಲಿ ಸ್ಪರ್ಧಿಯಾಗಿದ್ದರು. ಇತ್ತೀಚೆಗಷ್ಟೇ ಹಸೆಮಣೆ ಏರಿದ ಶುಭ ಅವರೊಂದಿಗೆ ಉದಯವಾಣಿ ನಡೆಸಿದ ವಿಶೇಷ ಸಂದರ್ಶನ ಇದಾಗಿದೆ. ಮುಂದುವರಿದ ಭಾಗ ಸಧ್ಯದಲ್ಲೇ ಪ್ರಸಾರವಾಗಲಿದೆ.
Advertisement

Udayavani is now on Telegram. Click here to join our channel and stay updated with the latest news.

Next