Advertisement

Alcoholics anonymous enriches lives Part 1

05:42 PM Mar 03, 2022 | Team Udayavani |
ಮದ್ಯವ್ಯಸನಿಗಳ ಪಾಲಿನ ಆಶಾಕಿರಣ ಈ ಕೂಟ.' ಅನಾಮಿಕ ಅಮಲಿಗಳ ಬಾಂಧವ್ಯ' ಎಂಬ ಶೀರ್ಷಿಕೆ ಹೊತ್ತು ಸದ್ದಿಲ್ಲದೇ ಅದೆಷ್ಟೋ ಮದ್ಯವ್ಯಸನಿಗಳನ್ನು ಕೇವಲ ಮಾತಿನ ಮೂಲಕ ಸರಿ ದಾರಿಗೆ ತಂದು ಹೊಸ ಬದುಕು ಕಟ್ಟಿ ಕೊಟ್ಟಿದೆ. ರಾಜ್ಯದಾದ್ಯಂತ ಇಂತಹ ಕೂಟಗಳು ಕೆಲಸ ಮಾಡುತ್ತಲೇ ಇವೆ. ಇಂತಹ ಕೂಟಗಳು ಮುನ್ನೆಲೆಗೆ ಬಂದು ಹಲವರಿಗೆ ತಿಳಿಯಬೇಕು ಅನ್ನೋ ಉದ್ದೇಶದಿಂದ ಈ ವಿಡಿಯೋ ಉದಯವಾಣಿ ಪ್ರಸ್ತುತಪಡಿಸುತ್ತಿದೆ. ನಿಮ್ಮೂರಿನಲ್ಲಿರುವ ಇಂತಹ ಕೂಟದ ಕುರಿತು ಮಾಹಿತಿ ಪಡೆಯಲು ಅಥವಾ ಕುಡಿತದ ಸಮಸ್ಯೆಗೆ ಒಳಗಾದವರನ್ನು ಕೂಟಕ್ಕೆ ಸೇರಿಸಲು ಸಂಪರ್ಕಿಸಿ : 9481978518 / 8151818031 ಅಥವಾ aaigudupi@gmail.com ಗೆ E - Mail ಮಾಡಿ
Advertisement

Udayavani is now on Telegram. Click here to join our channel and stay updated with the latest news.

Next