Advertisement

Developmental Works @ Byndoor

05:40 PM Jul 25, 2022 | Team Udayavani |
'ಶಾಸಕರ ಜೊತೆ ನಮ್ಮ ಮಾತುಕತೆ' - ಉದಯವಾಣಿ ಹಮ್ಮಿಕೊಂಡ ವಿಶೇಷ ಸರಣಿ ಕಾರ್ಯಕ್ರಮದಲ್ಲಿ ಬೈಂದೂರು ವಿಧಾಸಭಾ ಕ್ಷೇತ್ರದ ಶಾಸಕರಾದ ಸುಕುಮಾರ ಶೆಟ್ಟಿ ಭಾಗವಹಿಸಿ ಕಳೆದ ಮೂರುವರೆ ವರ್ಷದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಸಮಗ್ರ ಪಟ್ಟಿಯನ್ನೇ ಜನರ ಮುಂದಿಟ್ಟರು. ನಂತರ ಒಂದು ಗಂಟೆಯಲ್ಲಿ 45 ಕ್ಕೂ ಅಧಿಕ ದೂರವಾಣಿ ಕರೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರು. ಕಾರ್ಯಕ್ರಮದ ತುಣುಕು ಇಲ್ಲಿದೆ.
Advertisement

Udayavani is now on Telegram. Click here to join our channel and stay updated with the latest news.

Next