Advertisement

Dr. Heggade Praises Udayavani

06:23 PM May 03, 2022 | Team Udayavani |
ಉದಯವಾಣಿ ಪತ್ರಿಕೆಯು 50 ಸಂವತ್ಸರ ಪೂರೈಸಿದ ಸಂದರ್ಭದಲ್ಲಿ ಮಣಿಪಾಲ ಆವೃತ್ತಿಯಿಂದ ಪ್ರಕಟಿಸಲಾದ ' ಹೊಳಪಿನ ಹಾದಿ - ಯಾನದ ಕಥನ' ವಿಶೇಷ ಸಂಚಿಕೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳದ ಬೀಡಿನಲ್ಲಿ ಬಿಡುಗಡೆಗೊಳಿಸಿ ಶುಭಾಶೀರ್ವಾದ ನೀಡಿದರು. ಈ ಕುರಿತ ವಿಶೇಷ ವಿಡಿಯೋ ಇಲ್ಲಿದೆ.
Advertisement

Udayavani is now on Telegram. Click here to join our channel and stay updated with the latest news.

Next