Advertisement

House completely collapsed due to heavy wind-rain

05:40 PM Jul 15, 2022 | Team Udayavani |
ಕಾಫಿನಾಡು ಮಲೆನಾಡಿನ ಭಾಗದಲ್ಲಿ ಬಿರುಗಾಳಿ ಸಹಿತ ಭಾರೀ ಗಾಳಿ -ಮಳೆಗೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಎರಡು ಮನೆಗಳು ನೆಲಸಮವಾಗಿದೆ.ಬಣಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆಬ್ಬರಿಗೆ ಎಂಬಲ್ಲಿ‌ ಈ ನಡೆದ ಘಟನೆ ನಡೆದಿದ್ದು, ಲಲಿತ ಮಂಜುನಾಥ ಅವರಿಗೆ ಸೇರಿದ್ದ ಮನೆ ಇದಾಗಿದ್ದು, ಗಾಳಿ ಮಳೆಗೆ ಮೇಲ್ಛಾವಣಿ ಸಂಪೂರ್ಣ ಹಾರಿ ಹೋಗಿದ್ದು ಗೋಡೆ ಕುಸಿದು ಹೋಗಿದೆ.
Advertisement

Udayavani is now on Telegram. Click here to join our channel and stay updated with the latest news.

Next