Advertisement

Indepence day Special in hebri

05:38 PM Aug 23, 2022 | Team Udayavani |
75ನೇ ಸ್ವಾತಂತ್ರ್ಯ ದ ಸಂಭ್ರಮಾಚರಣೆಯ ಪ್ರಯುಕ್ತ ಹರ್ ದಿನ್ ಜನ- ಗಣ -ಮನ್ ಕಾರ್ಯಕ್ರಮ ವಿಶಿಷ್ಟ ಪರಿಕಲ್ಪನೆಯೊಂದಿಗೆ ವಿನೂತನವಾದ ಪ್ರಯತ್ನ ಅಮೃತ ಮಹೋತ್ಸವ ಅಂಗವಾಗಿ ಹೆಬ್ರಿಯಲ್ಲಿ ರಾಷ್ಟ್ರ ಗೀತೆ ಗಾಯನ ಕಾರ್ಯಕ್ರಮ ಪ್ರತಿದಿನ ಬೆಳಿಗ್ಗೆ 11 ಗಂಟೆಗೆ ರಾಷ್ಟ್ರ ಗೀತೆ ಗಾಯನವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ನಾಗರಿಕರು ಸೇರಿದಂತೆ ಎಲ್ಲರೂ ಕೂಡಾ ಮುಕ್ತವಾಗಿ ಭಾಗವಹಿಸುವ ಅವಕಾಶವಿದೆ.
Advertisement

Udayavani is now on Telegram. Click here to join our channel and stay updated with the latest news.

Next