Advertisement

India’s first astronaut Rakesh Sharma said this to PM Indira Gandhi

02:55 PM Jul 31, 2023 | Team Udayavani |
ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣಿಸುತ್ತದೆ ಎಂದು ಪ್ರಧಾನಿ ಇಂದಿರಾಗಾಂಧಿ ಕೇಳಿದಾಗ ಸಾರೆ ಜಹಾಂ ಸೆ ಅಚ್ಚಾ ಹಿಂದೂಸ್ಥಾನ್ ಹಮಾರಾ ಎಂದಿದ್ದರು.ರಾಕೇಶ್ ಶರ್ಮಾ ಅಂತರಿಕ್ಷಯಾನ ಮಾಡಿದ ಪ್ರಪ್ರಥಮ ಭಾರತೀಯ. ೩ ಏಪ್ರಿಲ್, ೧೯೮೪ರಲ್ಲಿ ಸೋವಿಯತ್ ಅಂತರಿಕ್ಷ ನೌಕೆ ಸೋಯಜ್ ಟಿ-೧೧ರಲ್ಲಿ ಪ್ರಯಾಣಿಸಿ ಸುಮಾರು ೮ ದಿನ ಅಂತರಿಕ್ಷದಲ್ಲಿ ಕಳೆದರು.ಬಾಹ್ಯಾಕಾಶದಿಂದ ಭಾರತ ಪ್ರಧಾನಿ ಇಂದಿರಾಗಾಂಧಿ ಜೊತೆ ಟಿವಿ ನ್ಯೂಸ್‌ ಕಾನ್ಪರೆನ್ಸ್‌ನಲ್ಲಿ ರಾಕೇಶ್‌ ಶರ್ಮ ಮಾತನಾಡಿದ್ದು ಇಂದಿಗೂ ಎಂದಿಗೂ ಭಾರತೀಯರು ಮರೆಯಲಾರದ ವಿಷಯ. ಮಾಧ್ಯಮ, ಸೋಶಿಯಲ್‌ ಮೀಡಿಯಾಗಳಿಂದ ದೂರ ಉಳಿದಿರುವ ರಾಕೇಶ್‌ ಶರ್ಮ ಈಗ ತಮಿಳುನಾಡಿನ ಕೂನೂರ್‌ನಲ್ಲಿ ಬಹಳ ಸರಳವಾದ ಜೀವನವನ್ನು ನಡೆಸುತ್ತಿದ್ದಾರೆ. ಅಂತರಿಕ್ಷದಿಂದ ಇಂದಿರಾಗಾಂಧಿ ಜೊತೆ ಮಾತನಾಡಿದ ರಾಕೇಶ್ ಶರ್ಮ ತಂಡ ಅಪರೂಪದ ವಿಡಿಯೋ
Advertisement

Udayavani is now on Telegram. Click here to join our channel and stay updated with the latest news.

Next