Advertisement

James Waz, Cartoonist who paints emotions

05:54 PM Feb 23, 2022 | Team Udayavani |
ಕಲೆಗೆ ತನ್ನದೇ ಆದ ವಿಭಿನ್ನ ಶಕ್ತಿ ಇದ್ದು, ಎಂಥವರನ್ನೂ ತನ್ನೆಡೆಗೆ ಸೆಳೆಯುತ್ತದೆ. ಅದರಲ್ಲೂ ವ್ಯಂಗ್ಯಚಿತ್ರಗಳಂತೂ ಸಾಮಾನ್ಯವೆನಿಸುವ ಚಿತ್ರವನ್ನೂ ಅಸಮಾನ್ಯವಾಗಿಸಿ ಬಿಡುತ್ತದೆ. ಇಂಥಹಾ ವ್ಯಗ್ಯಚಿತ್ರಕಲೆಯಲ್ಲಿ ಭಾವನೆಗಳನ್ನು ಸಮ್ಮಿಲನಗೊಳಿಸುವ ಅದ್ಭುತ ಕಲಾಮಾಂತ್ರಿಕ ಜೇಮ್ಸ್ ವಾಜ್ ಅವರ ಕುರಿತಾಗಿ ಒಂದಿಷ್ಟು ಮಾಹಿತಿಗಳನ್ನು ಉದಯವಾಣಿ ಬಳಗ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಿದೆ.
Advertisement

Udayavani is now on Telegram. Click here to join our channel and stay updated with the latest news.

Next