Advertisement

May Arizona become Harizone : Puttige Seer

10:10 AM Apr 18, 2022 | Team Udayavani |
ಫೀನಿಕ್ಸ್ ಪುತ್ತಿಗೆಮಠದಲ್ಲಿ ಶತ ಚಂಡಿಕಾಯಾಗ ಸಂಪನ್ನ ಅರಿಜೋನಾ ಹರಿ ಜೋನ್ ಆಗಲಿ ಎಂದ ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರು 10 ಋತ್ವಿಜರಿಂದ 100 ಪಾರಾಯಣ , ಒಂದು ಲಕ್ಷ ನವಾಕ್ಷರಿ ಮಂತ್ರ ಜಪ, ಹತ್ತು ಸಾವಿರ ಆಜ್ಯ ಹೋಮ ಮೂಲಕ ಶತಚಂಡಿಕಾಯಾಗ ನೆರವೇರಿತು ಶತ ಚಂಡಿಕಾ ಯಾಗಕ್ಕೆ 70 ಕೆ ಜಿ ಪರಮಾನ್ನ ಬಳಕೆ ಸುಖ, ಶಾಂತಿ, ಸಮೃದ್ಧಿ ಪ್ರಾಪ್ತಿಯಾಗಬೇಕಾದರೆ ಶ್ರೀದೇವಿಗೆ ಶರಣಾಗಬೇಕು ಎಂದ ಪುತ್ತಿಗೆ ಶ್ರೀಗಳು
Advertisement

Udayavani is now on Telegram. Click here to join our channel and stay updated with the latest news.

Next