Advertisement

‘Petla’ which reminds of childhood. Janmashtami special

10:00 AM Aug 16, 2022 | Team Udayavani |
ಜನ್ಮಾಷ್ಟಮಿ ಬಂದ್ರೆ ಸಾಕು ವಿಶೇಷವಾಗಿ ಕರಾವಳಿ ಭಾಗದ ಜನರಿಗೆ ' ಪೇಟ್ಲಾ' ಹೊಡೆಯುವುದು ಬದುಕಿನ ಅವಿಭಾಜ್ಯ ಅಂಗದ ಜೊತೆಗೆ ಖುಷಿಯ ಸಂಗತಿಯಾಗಿತ್ತು. ಕಾಲ ಬದಲಾದಂತೆ ಪೇಟ್ಲಾ ಕಣ್ಮರೆಯಾಯಿತು. ಈ ವರ್ಷ ಸ್ನೇಹಿತರ ತಂಡವೊಂದು ಪೇಟ್ಲಾ ತಯಾರಿಸಿ ಜನರಿಗೆ ತಮ್ಮ ಬಾಲ್ಯ ನೆನಪಿಸುತ್ತಿದೆ. ಜನ್ಮಾಷ್ಟಮಿ ಸಂದರ್ಭ ಉದಯವಾಣಿ ಈ ಕುರಿತ ವಿಶೇಷ ವಿಡಿಯೋ ಪ್ರಸ್ತುತಪಡಿಸುತ್ತಿದೆ. ಸಂಪರ್ಕಿಸಿ : ಪ್ರಶಾಂತ್ ಪೂಜಾರಿ : 7204121354
Advertisement

Udayavani is now on Telegram. Click here to join our channel and stay updated with the latest news.

Next