Advertisement

Self Marriage(sologamy) | Udayavani

06:14 PM Jun 06, 2022 | Team Udayavani |
ಹೌದು. ಈಗ ಕಾಲ ಬದಲಾಗಿದೆ. ಮದುವೆ ಕುರಿತು ನಮ್ಮ ದೇಶದಲ್ಲಿ ವಿಶೇಷ ಕಲ್ಪನೆ ಮತ್ತು ಗೌರವ ಇದೆ. ಈ ನಡುವೆ ಹೊಸತೊಂದು ವಿಚಾರ ಮುನ್ನೆಲೆಗೆ ಬಂದಿದೆ. ಅದೇನಂದ್ರೆ ' ಸೋಲೋ ಗಮಿ' . ನಮ್ಮ ಜೊತೆ ನಾವೇ ಮದುವೆ ಆಗಿ ಸಂಸಾರ ನಡೆಸುವ ಹೊಸ ವಿಚಾರ. ಈ ಕುರಿತ ಸಂಕ್ಷಿಪ್ತ ವಿವರ ಈ ವಿಡಿಯೋದಲ್ಲಿದೆ.    
Advertisement

Udayavani is now on Telegram. Click here to join our channel and stay updated with the latest news.

Next