Advertisement

Solo bike Ride from Kumbhashi to Kashmir

06:10 PM Jun 06, 2022 | Team Udayavani |
ಕುಂಭಾಶಿ : ಏಕಾಂಗಿಯಾಗಿ ಬೈಕ್ ಯಾತ್ರೆ ; ಕಾಶ್ಮೀರದಿಂದ ಹುಟ್ಟೂರಿಗೆ ಆಗಮಿಸಿದ ಸಾಕ್ಷಿ ! ತೆಕ್ಕಟ್ಟೆ , ಜೂ.೬ : ಕುಂದಾಪುರ ತಾಲೂಕಿನ ಕುಂಭಾಶಿಯಿಂದ ಕಾಶ್ಮೀರದ ತನಕ ಸುಮಾರು ೭ಸಾವಿರ ಕಿ.ಲೋ ಮೀಟರ್ ಪ್ರಯಾಣ, ೧೫ ದಿನಗಳ ಗುರಿ, ಮಹಿಳಾ ಸಶಕ್ತಿಕರಣದ ಜಾಗೃತಿಯ ಸಂದೇಶದೊಂದಿಗೆ ಕುಂಭಾಶಿಯ ಸಾಕ್ಷಿ ಹೆಗಡೆ ಅಂತಹದ್ದೊಂದು ಸಾಹಸಕ್ಕೆ ಮುಂದಾಗಿದ್ದರು. ಮೇ.೨೫ ರಂದು ಬೆಳಿಗ್ಗೆ ೭.೩೦ಕ್ಕೆ ಕುಂಭಾಶಿಯಿಂದ ಕಾಶ್ಮೀರಕ್ಕೆ ಏಕಾಂಗಿಯಾಗಿ ಬೈಕ್ ಯಾತ್ರೆ ಹೊರಟಿದ್ದು, ರವಿವಾರ ಗೋಕರ್ಣ ತಲುಪಿ ಅಲ್ಲಿಂದ ಜೂ.೬ರಂದು ಮುಂಜಾನೆ ಕುಂಭಾಶಿ ಗ್ರಾಮ‌ಪಂಚಾಯತ್ ಗೆ ಬಂದು ತಲುಪಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next