Advertisement

There are 99 variety of dosa available here

05:37 PM Jun 15, 2022 | Team Udayavani |
'ಈ ಜನುಮವೇ ಆಹಾ ದೊರಕಿದೆ ರುಚಿ ಸವಿಯಲು, ಈ ಜಗವಿದೆ ನವರಸಗಳ ಉಣಬಡಿಸಲು' ಅನ್ನೋ ಜನಪ್ರಿಯ ಹಾಡನ್ನು ನೀವು ಕೇಳಿರಬಹುದು. ಇದಕ್ಕೆ ಪೂರಕ ಎಂಬಂತೆ ಇಲ್ಲೊಂದು ಕಡೆ 99 ವಿವಿಧ ಬಗೆಯ ದೋಸೆ ತಯಾರಿಸುತ್ತಾರೆ. ಇಲ್ಲಿನ ಹೆಸರುಗಳೇ ವಿಶೇಷ. ಉಡುಪಿ ಜಿಲ್ಲೆಯ ಕಾರ್ಕಳದಿಂದ ಬಜಗೋಳಿಗೆ ಹೋಗುವ ಹೆದ್ದಾರಿ ಮಧ್ಯೆ ಈ ಅಂಗಡಿ ನಿಮಗೆ ಕಾಣಸಿಗುತ್ತದೆ. ಸಂಪರ್ಕ : 9964966469
Advertisement

Udayavani is now on Telegram. Click here to join our channel and stay updated with the latest news.

Next