ಚಾಯ್‌ಬಾಸಾದಿಂದ ಮಾವೋ ಉಗ್ರನನ್ನು ಬಂಧಿಸಿದ ಎನ್‌ಐಎ
Team Udayavani, Apr 28, 2018, 12:24 PM IST
ಜಮ್ಶೆದ್‌ಪುರ : ಮಾಜಿ ಜೆಡಿಯು ಶಾಸಕರೋರ್ವರ ಹತ್ಯೆಯಲ್ಲಿ ಶಾಮೀಲಾಗಿದ್ದ ಮಾವೋ ಉಗ್ರನೋರ್ವನನ್ನು ಎನ್‌ಐಎ ತಂಡದವರು ಪಶ್ಚಿಮ ಸಿಂಗಭೂಮ್ ಜಿಲ್ಲೆಯ ಚಾಯ್‌ಬಾಸಾದಲ್ಲಿ ಬಂಧಿಸಿದ್ದಾರೆ.
ಕುಂದನ್ ಪಹಾನ್ ಮಾವೋ ದಳದ ಓರ್ವ ಸದಸ್ಯನಾಗಿರುವ ಸುಶೀಲ್ ಡಾಂಗಿಲ್ ಅಲಿಯಾಸ್ ಕ್ರಿಸ್ ನನ್ನು ಎನ್‌ಐಎ ದಳದವರು ನಿನ್ನೆ ಬಂಧಿಸಿದರು.
2008ರಲ್ಲಿ ರಾಂಚಿಯ ತಮಾರ್ ಎಂಬಲ್ಲಿ ಜೆಡಿಯು ಶಾಸಕ ರಮೇಶ್ ಸಿಂಗ್ ಮುಂಡಾ ಅವರನ್ನು ಹತ್ಯೆಗೈದ ಏಳು ಆರೋಪಿಗಳಲ್ಲಿ ಸುಶೀಲ್ ಡಾಂಗಿಲ್ ಒಬ್ಬನಾಗಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court: 3 ವಾರ ಹಿಂದೆ ಮೃತಪಟ್ಟ ಪಾದ್ರಿಯ ಅಂತ್ಯಸಂಸ್ಕಾರ ವಿವಾದ ಕೊನೆಗೂ ಅಂತ್ಯ!
SEBI ಮುಖ್ಯಸ್ಥ ಹುದ್ದೆಗೆ ಅರ್ಜಿ ಆಹ್ವಾನ: ಮಾಧವಿ ಅವಧಿ ವಿಸ್ತರಣೆ ಇಲ್ಲ
Prayagraj: ಕುಂಭಮೇಳದಲ್ಲಿ ಭಾರತದ ಯುವಕ-ಗ್ರೀಸ್ ಯುವತಿ ವಿವಾಹ
Holy Dip: ಮಹಾಕುಂಭ: ತ್ರಿವೇಣಿ ಸಂಗಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪವಿತ್ರ ಸ್ನಾನ
Mahakumbh: ವಿಮಾನಗಳ ದರ ನಾಲ್ಕು ಪಟ್ಟು ಹೆಚ್ಚಳ: ತುರ್ತು ಸಭೆ ಕರೆದ ಸರಕಾರ
MUST WATCH
ಹೊಸ ಸೇರ್ಪಡೆ
Run Away: ಗ್ರಾಮಸ್ಥರ ಹೆಸರಲ್ಲಿ 50 ಲಕ್ಷ ರೂ.ಸಾಲ ಪಡೆದು ದಂಪತಿ ಪರಾರಿ!
BBK11: ನನಗೆ ನೂರೆಂಟು ಮಾಜಿ ಗೆಳತಿಯರು ಇದ್ದಾರೆ..ನನ್ನ ಲೈಫ್ ನಾನು ನೋಡಿಕೊಳ್ತೇನೆ ಎಂದ ರಜತ್
Supreme Court: 3 ವಾರ ಹಿಂದೆ ಮೃತಪಟ್ಟ ಪಾದ್ರಿಯ ಅಂತ್ಯಸಂಸ್ಕಾರ ವಿವಾದ ಕೊನೆಗೂ ಅಂತ್ಯ!
SEBI ಮುಖ್ಯಸ್ಥ ಹುದ್ದೆಗೆ ಅರ್ಜಿ ಆಹ್ವಾನ: ಮಾಧವಿ ಅವಧಿ ವಿಸ್ತರಣೆ ಇಲ್ಲ
Prayagraj: ಕುಂಭಮೇಳದಲ್ಲಿ ಭಾರತದ ಯುವಕ-ಗ್ರೀಸ್ ಯುವತಿ ವಿವಾಹ