In this episode, Dr. Sandhya S. Pai recites her very famous editorial Priya Odugare- S1EP- 331 : ಸೈನಿಕ ಹೇಳಿದ ಸತ್ಯ ಕಥೆ | A true story told by a soldier
Advertisement
ಚಳಿಗಾಲದ ಒಂದು ದಿನ ಕೆಲವು ಸೈನಿಕರು ತಮ್ಮ ಮೇಜರ್ ನ ಮುಂದಾಳತ್ವದಲ್ಲಿ ಹಿಮಾಲಯ ಪರ್ವತದ ಕಡಿದಾದ ಹಾದಿಯಲ್ಲಿ ನಡೆಯುತ್ತಿದ್ದರು. ಹೀಗೆ ಹೋಗುತ್ತಿರುವಾಗ ಒಂದು ಮುಚ್ಚಿದ ಚಹಾ ಅಂಗಡಿ ಸಿಕ್ಕಿತು. ನಂತರ ಎಲ್ಲರೂ ಅಂಗಡಿಯ ಬೀಗ ಒಡೆದು ಚಹಾ ಮಾಡಿ ಕುಡಿದರು. ಆ ಬಳಿಕ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com