Advertisement
ಹಿರಿಯ ರಾಜಕುಮಾರನಿಗೆ ವಿಚಿತ್ರವಾದ ರೋಗವೊಂದು ಕಾಣಿಸಿಕೊಂಡಿತಂತೆ. ಅದೇನಂದ್ರೆ ‘ಇಂಗದ ಬಾಯಾರಿಕೆ’. ಏನು ಕುಡಿದರೂ ಬಾಯಾರಿಕೆ ಇಂಗುತ್ತಿರಲಿಲ್ಲ. ವೈದ್ಯರು, ಮಂತ್ರವಾದಿಗಳು ಬಂದರೂ ಅವರಿಂದ ಇದನ್ನು ಸರಿಪಡಿಸಲಾಗಲಿಲ್ಲ. ನಂತ್ರ ಏನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com