Advertisement

ಎರಡು ರೀತಿಯ ಭಕ್ತಿಯೂ ಶ್ರೇಷ್ಠವಾಗಿದೆ.. ಅವು ಯಾವುದಂದ್ರೆ..

02:23 PM May 23, 2022 | Kishan Amin |

ಭಗವಂತನ ವಿಶ್ವರೂಪ ದರ್ಶನ ಕಂಡ ಅರ್ಜುನ, ಭಕ್ತಿಯ ಬಗ್ಗೆ ತಿಳಿಯೋದಕ್ಕೆ ಇಚ್ಛಿಸುತ್ತಾನೆ. ಶ್ರೀ ಕೃಷ್ಣ ಅನನ್ಯ ಭಕ್ತಿ ಭಾವವನ್ನು ತಿಳಿಸಿಕೊಡುತ್ತಾನೆ. ಕೃಷ್ಣವಾಣಿಯ ಮೂಲಕ ಜಗಕೆಲ್ಲಾ ತಿಳಿಸಿದ ಭಕ್ತಿಯೋಗದ ಕುರಿತು ಬದುಕು ಭಗವದ್ಗೀತೆಯ ಈ ಸಂಚಿಕೆಯಲ್ಲಿ ತಿಳಿದು Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. ಈ QR ಕೋಡ್ ಸ್ಕ್ಯಾನ್ ಮಾಡಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next