Advertisement
ಮಲಯಾಳ ವರ್ಷ 1921ರಲ್ಲಿ ಮಹಾರಾಜರು ಒಂದು ಪ್ರಾಂತ್ಯವನ್ನು ಗೆದ್ದು ತ್ರಿವೇಂಡ್ರಮ್ ರಾಜ್ಯಕ್ಕೆ ಸೇರಿಸಿಕೊಂಡಿದ್ದು ಚರಿತ್ರೆಯಲ್ಲಿ ದಾಖಲಾಯ್ತು. ಒಮ್ಮೆ ಅವರ ಕಣ್ಣಿಗೆ ಎಳೆ ವಯಸ್ಸಿನ ಆನೆ ಮರಿ ಬಿತ್ತಂತೆ. ಅದನ್ನು ತಮ್ಮ ಮನೆಗೆ ಕರೆದುಕೊಂಡು ಬಂದರು. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com