In this episode, Dr. Sandhya S. Pai recites her very famous editorial Priya Odugare – S1EP-205 :ಎಲ್ಲಿ ಹೊಂದಾಣಿಕೆ ಇದೆಯೋ ಅಲ್ಲಿ ಸುಖ ಇರುತ್ತೆ |Where there is compatibility, there is happiness
Advertisement
ಪಯಣಿಗನೊಬ್ಬ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದ. ವಾಹನ ನಿಲ್ಲಿಸಲು ಆತ ಚಾಲಕನ ಬೆನ್ನು ಮುಟ್ಟಿದ. ಚಾಲಕ ವಾಹನವನ್ನು ಯದ್ವಾತದ್ವಾ ಚಲಾಯಿಸಿ ಅದು ಅಪಘಾತಕೀಡಾಗಿ ಸಣ್ಣ ಪುಟ್ಟ ಗಾಯಗಳಿಂದ ಇಬ್ಬರೂ ಪಾರಾದ್ರು. ಆಶ್ಚರ್ಯವೇ? ಹೀಗೇಕಾಯ್ತು? ಡಾ. ಸಂಧ್ಯಾ.ಎಸ್. ಪೈ ಅವರ ಮಾತುಗಳಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com