Advertisement
ಮಲಯಾಳ ದೇಶದಲ್ಲಿ ಈ ಒಬ್ಬ ಅರ್ಚಕರ ಬಗ್ಗೆ ಕೇಳದವರು ಯಾರೂ ಇರಲಿಲ್ಲವಂತೆ. ಇವರು ಭಯಂಕರ ಐಂದ್ರಜಾಲಿಕ, ಕಣ್ಣುಕಟ್ಟುಕಾರ ಹೀಗೆ ಎಲ್ಲವೂ ಆಗಿದ್ದರು. ಹುಟ್ಟಿದ ಕೆಲವೇ ವರ್ಷಗಳಲ್ಲಿ ತಂದೆ, ತಾಯಿ ಕಳೆದುಕೊಂಡು ಏಕಾಂಗಿಯಾಗಿ ಕುಗ್ರಾಮ ಒಂದರಲ್ಲಿ ಬೆಳೆದು ತನ್ನ ಶ್ರಮದಿಂದ ಪ್ರಸಿದ್ಧಿ ಪಡೆದರು. ಈ ಮಂತ್ರವಾದಿಯ ಕುರಿತ ಕುತೂಹಲಕಾರಿ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com