In this episode, Dr. Sandhya S. Pai narrates very famous Aithihya mala | S2 EP – 42 : ನಿಮ್ಮನ್ನು ನೋಡದ ಬದುಕಿಗಿಂತ ಸಾವು ಉತ್ತಮ | Death is better than life that doesn’t see you
Advertisement
ತಿರುನಾಕರ ದೇವಸ್ಥಾನದ ಬಗ್ಗೆ ಮಲಯಾಳ ರಾಜ್ಯದಲ್ಲಿ ತಿಳಿಯದವರು ಯಾರೂ ಇಲ್ವಂತೆ. ರಾಜನೊಬ್ಬ ಅಲ್ಲಿನ ದೇವಸ್ಥಾನ ಒಂದಕ್ಕೆ ಪ್ರತೀ ತಿಂಗಳು ದರ್ಶನ ಮಾಡುತ್ತಿದ್ದನಂತೆ. ಒಮ್ಮೆ ದೇವರ ಮುಂದೆ ನಿಂತು ಕಣ್ಣೀರು ಸುರಿಸಿ ಪ್ರಾರ್ಥನೆ ಮಾಡುವಾಗ ದೇವರೇನಂದ ಅನ್ನೋ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com