Advertisement

S2 EP – 42 : ನಿಮ್ಮನ್ನು ನೋಡದ ಬದುಕಿಗಿಂತ ಸಾವು ಉತ್ತಮ

02:40 PM Jun 10, 2022 | |

In this episode, Dr. Sandhya S. Pai narrates very famous Aithihya mala | S2 EP – 42 : ನಿಮ್ಮನ್ನು ನೋಡದ ಬದುಕಿಗಿಂತ ಸಾವು ಉತ್ತಮ | Death is better than life that doesn’t see you

Advertisement

ತಿರುನಾಕರ ದೇವಸ್ಥಾನದ ಬಗ್ಗೆ ಮಲಯಾಳ ರಾಜ್ಯದಲ್ಲಿ ತಿಳಿಯದವರು ಯಾರೂ ಇಲ್ವಂತೆ. ರಾಜನೊಬ್ಬ ಅಲ್ಲಿನ ದೇವಸ್ಥಾನ ಒಂದಕ್ಕೆ ಪ್ರತೀ ತಿಂಗಳು ದರ್ಶನ ಮಾಡುತ್ತಿದ್ದನಂತೆ. ಒಮ್ಮೆ ದೇವರ ಮುಂದೆ ನಿಂತು ಕಣ್ಣೀರು ಸುರಿಸಿ ಪ್ರಾರ್ಥನೆ ಮಾಡುವಾಗ ದೇವರೇನಂದ ಅನ್ನೋ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ  ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next