Advertisement

S3 : EP – 47 : ದುರ್ಯೋಧನನ ಘೋಷಯಾತ್ರೆ

05:21 PM Jan 05, 2024 | Adarsha |

In this episode, Dr. Sandhya S. Pai narrates very famous Mahabharata S3 : EP – 47 : ದುರ್ಯೋಧನನ ಘೋಷಯಾತ್ರೆ | Dhuryodhanas Proclamation

Advertisement

ಪಾಂಡವರು ದ್ವೈತ ಸರೋವರದ ಬಳಿಯಲ್ಲಿ, ಹೆಚ್ಚು ಮನುಷ್ಯ ಸಂಚಾರವಿಲ್ಲದ ಸ್ಥಳದಲ್ಲಿ ಬಿಡಾರ ಹೂಡಿದ್ರು.. ಅವರು ಅಲ್ಲಿ ಇರುವ ವಿಚಾರ ತಿಳಿದ ತಪಸ್ವಿಗಳು.. ಅವರಲ್ಲಿಗೆ ಬರ್ತಾ ಇದ್ರು.. ಹೀಗೆ ಒಂದು ದಿನ ಒಬ್ಬ ಬ್ರಾಹ್ಮಣನನ್ನ ಆದರಪೂರ್ವಕವಾಗಿ ಸತ್ಕರಿಸಿದ್ರು.. ಅವನು ಅವರ ದುಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಿ ದುಃಖಿತನಾದ ಇವರ ಕಷ್ಟದೆಸೆಯನ್ನ ದೃತರಾಷ್ಟನಿಗೆ ತಿಳಿಸಬೇಕು ಅಂತ ಸ್ವಯಂ ಪ್ರೇರಣೆಯಿಂದ ಹಸ್ತಿನಾಪುರಕ್ಕೆ ಹೊರಟಾಗ .. ಮುಂದೇನಾಯ್ತು ಎಂಬ ಸುಂದರ ಕಥೆ  ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ

Advertisement

Udayavani is now on Telegram. Click here to join our channel and stay updated with the latest news.

Next