Advertisement

S2 EP- 10 : ನಂಬಿಕೆಯೇ ಜೀವನದ ಬುನಾದಿ

06:30 PM Oct 29, 2021 | |

In this episode, Dr. Sandhya S. Pai narrates very famous Aithihya mala | S2 EP- 10 : Faith is the foundation of life | ನಂಬಿಕೆಯೇ ಜೀವನದ ಬುನಾದಿ

Advertisement

Aithihyamala translated as Garland of Legends collection of century old stories from Kerala documented by Kottarathil Sankunni in 1909. In this podcast series Dr. Sandhya S Pai narrates few of the finest handpicked stories of Moral, Famous personalities, Magic and Fiction.    ಕೊಚ್ಚಿನ್ ಕೇರಳದ ಒಲ್ಲುನಾಡ್ ತಾಲೂಕಿನಲ್ಲಿ ಪ್ರಖ್ಯಾತ ವೈದ್ಯಕೀಯ ಕುಟುಂಬವೊಂದಿತ್ತು. ತಿರವಾಂಕೂರ್ ಸಂಸ್ಥಾನದ ರಾಜನಿಗೆ ಹೊಟ್ಟೆ ಖಾಯಿಲೆ ಕಾಣಿಸಿಕೊಂಡಿತು. ಈ ಕುಟುಂಬದ 14 ವರ್ಷದ ಹುಡುಗ ಖಾಯಿಲೆ ಗುಣಪಡಿಸಿ ಚಮತ್ಕಾರ ಮಾಡಿದ ನಂತ್ರ ಅವನ ಕುಟುಂಬದ ದಿಕ್ಕೇ ಬದಲಾಯ್ತು.

ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next