Advertisement
ಒಬ್ಬ ಧನವಂತನಿದ್ದ. ವಸ್ತುಗಳನ್ನು ಕೂಡಿಡುವುದು ಆತನ ಹವ್ಯಾಸ. ಒಮ್ಮೆ ಸುಂದರ ಪಕ್ಷಿಯನ್ನು ಹಿಡಿದು ತಂದು ಅದಕ್ಕೆ ಚಿನ್ನದ ಪಂಜರ ಮಾಡಿಸಿ ಚೆನ್ನಾಗಿ ನೋಡಿಕೊಂಡ. ಆದರೆ ಆ ಪಕ್ಷಿ ಆತನಿಗೆ ಕಳಿಸಿದ ಪಾಠ… ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com