Advertisement

S2 EP – 34 : ಇವರು ರಚಿಸಿದ ಸ್ತ್ಹೋತ್ರಗಳಿಗೆ ಇಂದಿಗೂ ಮಾನ್ಯತೆ ಇದೆ !

03:27 PM Apr 14, 2022 | |
In this episode, Dr. Sandhya S. Pai narrates very famous Aithihya mala | S2 EP – 34 : He is still recognized today for his creations! | ಇವರು ರಚಿಸಿದ ಸ್ತ್ಹೋತ್ರಗಳಿಗೆ ಇಂದಿಗೂ ಮಾನ್ಯತೆ ಇದೆ !

ಬಿಲ್ವಮಂಗಲಂ ನಂಬೂದರಿ ಎನ್ನುವವನು ತನ್ನ ಮನೆಯಿಂದ ಸ್ವಲ್ಪ ದೂರದಲ್ಲಿರುವ ಹೆಣ್ಣನ್ನು ವಿವಾಹವಾದ. ಆಕೆ ಅಂದ್ರೆ ಆತನಿಗೆ ಪ್ರಾಣ. ವಿಶೇಷ ಅಂದ್ರೆ ಹೆಣ್ಣು ಗಂಡನ ಮನೆಗೆ ಬಾರದೆ ತಾಯಿ ಮನೆಯಲ್ಲಿರುವುದು ಇಲ್ಲಿನ ಸಂಪ್ರದಾಯ. ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next