Advertisement

ಸ್ವರ್ಗವಾದ ನರಕ…

06:03 PM Oct 28, 2020 | Vishal Bhandarkar |

In this episode, Dr. Sandhya S. Pai recites her very famous editorial Priya Odugare – The hell that turned into heaven

Advertisement

ಸ್ವರ್ಗವಾದ ನರಕ…

ಮೃತಪಟ್ಟ ವ್ಯಕ್ತಿಯೊಬ್ಬನಿಗೆ ನರಕವಾಸ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಆತನ ಸ್ವಲ್ಪ ಒಳ್ಳೆಯತನದ ಹಿನ್ನಲೆಯಲ್ಲಿ ಆತನಿಗೆ ಯಾವ ದೇಶದ ನರಕ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಕೊಡಲಾಗಿತ್ತು. ಈ ಆತ್ಮದ ಸುತ್ತಾಟದಲ್ಲಿ ನರಕವೇ ಸ್ವರ್ಗವಾಗಿದ್ದು ಹೇಗೆ ಎಂಬ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ.

Advertisement

Udayavani is now on Telegram. Click here to join our channel and stay updated with the latest news.

Next