Advertisement

ಒಂದು ರೂಪಾಯಿ ಬಂಡವಾಳವಿಲ್ಲದೆ ವ್ಯಾಪಾರ ಮಾಡೊದು ಹೇಗೆ?

04:45 PM Sep 10, 2022 | Adarsha |

ಒಂದೂರಿನಲ್ಲಿ ಒಬ್ಬ ವ್ಯಾಪಾರಿ ಇದ್ದ. ಆತ ಎಷ್ಟು ಬುದ್ಧಿಶಾಲಿ ಎಂದರೆ ಒಂದೇ ಒಂದು ರೂ. ಬಂಡವಾಳ ಇಲ್ಲದೆ ವ್ಯಾಪಾರ ಮಾಡುತ್ತಿದ್ದ. ಇವನ ನಾಲಿಗೆಯ ಚತುರತೆ ಹೇಗಿತ್ತು ಮತ್ತು ಆತ ತಗ್ಗನ ಜಾಗವನ್ನು ಕೊಂಡವನನ್ನು ಹೇಗೆ ಮಾತಿನಿಂದ ಗೆದ್ದ ಎಂಬ  ಈ ಸುಂದರ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next