Advertisement
ನಂಬೂದರಿಯೊಬ್ಬರಿಗೆ ಮದುವೆಯಾಗುವ ಮನಸ್ಸಾಯಿತು. ವಿವಾಹಯೋಗದ ಕುರಿತು ತಿಳಿಯಲು ಒಬ್ಬರಲ್ಲಿ ಹೋದರಂತೆ. ಜಾತಕ ಪರಿಶೀಲಿಸಿದಾಗ ಕೆಟ್ಟ ದೆಸೆ ಕಂಡು ಬಂದು ಈ ಕೂಡಲೇ ವಿವಾಹಯೋಗ ಇಲ್ಲವೇ ಇಲ್ಲ ಎಂಬ ಉತ್ತರ ಬಂತಂತೆ. ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com