Advertisement

ಮನಸ್ಸನ್ನು ನಿಗ್ರಹಿಸುವ ಒಂದೇ ಒಂದು ಅಸ್ತ್ರ ಯಾವುದು ಗೊತ್ತಾ ?

08:47 AM Mar 23, 2022 | Shivani Kava |

ಹತ್ತಾರು ಕಡೆ ಹಳ್ಳ ತೋಡಿ ನೀರು ಹುಡುಕೋ ಬದಲು ಒಂದೇ ಕಡೆ ಹಳ್ಳ ತೋಡಿ ಜಲಧಾರೆ ಹರಿಸಬಹುದು ಅಂದವರು ರಾಮಕೃಷ್ಣ ಪರಮಹಂಸರು. ಹೌದು ಮನಸ್ಸು ಚಂಚಲ. ಹಾಗಾದ್ರೆ ಅದನ್ನು ನಿಗ್ರಹಿಸಲು ಸಾಧ್ಯ ಇಲ್ವಾ ?ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ ಕೇಳಿ Relax ಆಗಿ. www.uvlisten.com ಟೈಪ್ ಮಾಡಿ ಅಥವಾ ಈ QR ಕೋಡ್ ಸ್ಕ್ಯಾನ್ ಮಾಡಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next