Advertisement

ಕರ್ಮಫಲಗಳು ಕಟ್ಟಿಟ್ಟಬುತ್ತಿ

12:29 PM Mar 17, 2021 | Manosh Kumar |

In this episode, Dr. Sandhya S. Pai recites her very famous editorial Priya Odugare –  Karma will get you back eventually! | ಕರ್ಮಫಲಗಳು ಕಟ್ಟಿಟ್ಟಬುತ್ತಿ- PRIYA ODUGARE- S1 E93

Advertisement

ಎರಡು ದೇಹ, ಒಂದೇ ಆತ್ಮವೆಂಬ ಗೆಳೆಯರು. ದೇಹಾಂತ್ಯವಾಗಿ ಒಬ್ಬ ಸ್ವರ್ಗಕ್ಕೆ ಹೋಗಿ ಕಿನ್ನರನಾದ. ಇನ್ನೊಬ್ಬ ಭೂತಲದಲ್ಲಿ ಅಮೇಧ್ಯದ ರಾಶಿಯಲ್ಲಿ ಹುಳುವಾದ. ಕಿನ್ನರನಿಗೆ ಪೂರ್ವಜನ್ಮದ ಗೆಳೆಯನನ್ನು ಬಿಟ್ಟಿರಲಾಗಲಿಲ್ಲ. ಎಲ್ಲೆಲ್ಲೂ ಹುಡುಕಿದ. ಕೊನೆಗೂ ಹುಳುವಾಗಿದ್ದ ಸ್ನೇಹಿತನ ಹುಡುಕಿ, ಬಲವಂತವಾಗಿ ಸ್ವರ್ಗಕ್ಕೆ ಕರೆದೊಯ್ದ. ಅಲ್ಲಿ ಆ ಹುಳು ಮಾಡಿದ್ದೇನು? ಕರ್ಮಫಲಗಳ ಕುರಿತ ಕಣ್ತೆರೆಸುವ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ  ಕೇಳಿ.

Advertisement

Udayavani is now on Telegram. Click here to join our channel and stay updated with the latest news.

Next