Advertisement
ಮನವೆಂಬ ಗೊಂದಲದ ಗೂಡು – Relax epi 22
ಭಗವದ್ಗೀತೆಯ ಮೊದಲ ಅಧ್ಯಾಯ ಏನನ್ನುತ್ತದೆ? ಅರ್ಜುನನ ವಿಷಮ ಮನಸ್ಥಿತಿ , ಗೊಂದಲ, ಯುದ್ಧ, ಪಲಾಯನವಾದ ಮತ್ತು ತಲ್ಲಣಗಳನ್ನು ತಿಳಿದು ಬದುಕಿಗೆ ತೆರೆದುಕೊಳ್ಳಿ, Relax ಆಗಿ ಬಡೆಕ್ಕಿಲ ಪ್ರದೀಪ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ.