In this episode, Dr. Sandhya S. Pai recites her very famous editorial Priya Odugare – S1EP- 210 :ಅಮ್ಮಾ, ನೀನು ಅಳೋದ್ಯಾಕೆ ?| Mom, are you crying?
Advertisement
ಒಬ್ಬ ಹುಡುಗನ ತಾಯಿ ಸುಖ ದುಃಖದಲ್ಲಿ ಕಣ್ಣೀರು ಸುರಿಸುತ್ತಿದ್ದಳು. ಇದನ್ನು ಕಂಡ ಮಗು ತಾಯಿಯಲ್ಲಿ ಪ್ರಶ್ನಿಸಿದಾಗ ತಾಯಿಯ ಉತ್ತರ ವಾಸ್ತವತೆಯನ್ನು ನಮಗೆ ನೆನಪಿಸುತ್ತದೆ. ನಮ್ಮ ಬದುಕಲ್ಲಿ ಹೆಣ್ಣಿನ ಮಹತ್ತರ ಪಾತ್ರ ತಿಳಿಯಿರಿ. ಈ ಸುಂದರ ಕತೆ ಡಾ. ಸಂಧ್ಯಾ.ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com