Advertisement

S1EP- 246:’ಸಾಧು’ಪದಕ್ಕೆ ಹಲವು ಅರ್ಥಗಳಿವೆ !

06:30 PM May 28, 2022 | Adarsha |
In this episode, Dr. Sandhya S. Pai recites her very famous editorial Priya Odugare – S1EP- 246:’ ಸಾಧು’ ಪದಕ್ಕೆ ಹಲವು ಅರ್ಥಗಳಿವೆ ! | Moral Story
ಊರಿಗೊಬ್ಬ ಸಾಧು ಬಂದ. ಆ ಊರಿನ ರಾಜ ಗೌರವದಿಂದ ಇವರನ್ನು ಕಂಡು ತನ್ನ ಅರಮನಿಗೆ ಆಹ್ವಾನವಿತ್ತ. ಅಲ್ಲಿ ಅದರಾತಿಥ್ಯವನ್ನು ಗೌರವದಿಂದ ಸ್ವೀಕರಿಸಿದ ನಂತ್ರ ನಡೆಯುವ ಸ್ವಾರಸ್ಯಕರ ಸಂಗತಿಗಳನ್ನು ಕೇಳಿ  ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com
Advertisement

Udayavani is now on Telegram. Click here to join our channel and stay updated with the latest news.

Next