Advertisement

S2 EP- 28 : ತಗ್ಗಿ ಬಗ್ಗಿ ನಡೆದಾಗ ಪ್ರಕೃತಿ ನಮಗೆ ಸಹಾಯ ಮಾಡುತ್ತದೆ

03:29 PM Mar 04, 2022 | |

In this episode, Dr. Sandhya S. Pai narrates very famous Aithihya mala | S2 EP- 28 : Nature helps us when we are down | ತಗ್ಗಿ ಬಗ್ಗಿ ನಡೆದಾಗ ಪ್ರಕೃತಿ ನಮಗೆ ಸಹಾಯ ಮಾಡುತ್ತದೆ.

Advertisement

ಭಟ್ಟತ್ತಿರಿಗೆ ಗಣಪತಿ ಒಲಿದಿದ್ದ. ಗಣೇಶ ತಾನು ಹೇಳಿದ ಹಾಗೆ ನಡೆದುಕೊಳ್ಳುತ್ತಾನೆ ಅಂದುಕೊಂಡವನಿಗೆ ಅಹಂಕಾರ ಬೆಳೆಯಿತು. ಭಟ್ಟತ್ತಿರಿ ಬೀಗಿದ ಕಾರಣಕ್ಕೆ ಮಹಾಗಣಪತಿ ಕೈ ಬಿಟ್ಟು ಹೋದ ಕತೆ ಡಾ. ಸಂಧ್ಯಾ . ಎಸ್. ಪೈ  ಅವರ ಧ್ವನಿಯಲ್ಲಿ ಆಲಿಸಿ.

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next