ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಮಹತ್ವಪೂರ್ಣ ಸಂಸ್ಕಾರ ಅಂದ್ರೆ ಅದು ‘ವಿವಾಹ ಸಂಸ್ಕಾರ’. ಪ್ರತಿಯೊಬ್ಬರೂ ಗೃಹಸ್ಥರಾದಾಗ ತಾವು ಪಾಲಿಸಬೇಕಾದ ಜವಾಬ್ದಾರಿಯ ಕುರಿತು ಸೊಗಸಾಗಿ ವಿವರಿಸಲಾಗಿದೆ. ಈ ಸಂಸ್ಕಾರದ ಕುರಿತು ವಿಸ್ತೃತವಾಗಿ ತಿಳಿಯಿರಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ
Advertisement