Advertisement

S1 EP94 ಲ್ಯಾಕ್ಮೆ ಬ್ರಾಂಡ್ ಹಿಂದಿನ ಸುಂದರ ಕಥೆ ಕೇಳಿ

08:17 PM Feb 19, 2023 | Adarsha |

ಮೇಕಪ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೂ ಎಲ್ಲರೂ ತಮ್ಮನ್ನ ತಾವು ಸುಂದರವಾಗಿ ಕಾಣುವಂತೆ ಮಾಡಿಕೊಳ್ಳಲು ಮೇಕಪ್ ಮಾಡಿಯೇ ಮಾಡುತ್ತಾರೆ. ಹಾಗಾದ್ರೆ ಇಂಥ ಮೇಕಪ್ ಜಗತ್ ನಲ್ಲಿ ಹೆಸರುವಾಸಿಯಾದ ಲ್ಯಾಕ್ಮೆ ಬ್ರಾಂಡ್ ನ ಹಿಂದಿನ ಸುಂದರ ಸ್ಟೋರಿ  ಕೇಳಿ ಬಡೆಕ್ಕಿಲ ಪ್ರದೀಪ ಅವರ ಧ್ವನಿಯಲ್ಲಿ. www.uvlisten.com ಟೈಪ್ ಮಾಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next