Advertisement
ಮಹಾರಾಜಾಧಿರಾಜನೊಬ್ಬನಿಗೆ ಅತ್ಯಂತ ಪ್ರಿಯ, ನಂಬಿಕಸ್ಥ ಮೂರು ಮಂದಿಯಿದ್ದರು. ಆ ಮೂವರಲ್ಲೊಬ್ಬ ಸ್ವಲ್ಪ ಕೆಳ ಜಾತಿಯವನಾಗಿದ್ದ.ಈ ಜಾತಿಯ ಕತೆಯನ್ನು ಸಂಧ್ಯಾ ಮಾಮಿ ಯಾಕೆ ಹೇಳುತ್ತಿರಬಹುದೆನ್ನುವ ಪ್ರಶ್ನೆ ಸಹಜವಾಗಿ ನಿಮ್ಮಲ್ಲಿ ಮೂಡಿದ್ರೆ ಈ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com