Advertisement
ಪ್ರಿಯ ಓದುಗರೇ
ಚಿನ್ನಕ್ಕೆ ಅಷ್ಟು ಬೆಲೆ, ಹಿತ್ತಾಳೆಗೆ ಇಷ್ಟೇ ಬೆಲೆ! ಯಾರೋ ಪ್ರತಿಪಾದಿಸಿದ್ದನ್ನು ಕುರುಡಾಗಿ ನಂಬಿದ್ದೇವೆ. ಇಡೀ ಬದುಕನ್ನು ಅವುಗಳ ಮೇಲಿನ ಕಾಮನೆಯಿಂದ ಕಟ್ಟಿಹಾಕಿದ್ದೇವೆ. ವಸ್ತುಗಳು ಹೊರಗಿವೆ. ಅವುಗಳ ಮೇಲಿನ ಮೋಹ ನಮ್ಮೊಳಗಿದೆ. ಈ ಕೊಂಡಿ ಕಳಚದ ಹೊರತು ಮೋಕ್ಷ ಸಿಗದು. ಗುರುವಿನ ಮುಂದೆ ಶಿಷ್ಯನೇ ಗುರುವಾದ ಮನೋಜ್ಞ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ