Advertisement

S1EP- 344 : ತನಗಾಗದವರನ್ನು ಭಯಂಕರವಾಗಿ ದಂಡಿಸುವ ಕ್ರೂರಿ ರಾಜನ ಕಥೆ

07:41 PM May 18, 2023 | Adarsha |

In this episode, Dr. Sandhya S. Pai recites her very famous editorial Priya Odugare- S1EP- 344 : ತನಗಾಗದವರನ್ನು ಭಯಂಕರವಾಗಿ ದಂಡಿಸುವ ಕ್ರೂರಿ ರಾಜನ ಕಥೆ | The story of a cruel king

Advertisement

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ಬಲು ಕ್ರೂರಿ ಹಾಗು ದರ್ಪಿಷ್ಟ ಯಾರಾದರು ಅವನ ಎದುರುಬಿದ್ದರೆ ಆತ ದಂಡಿಸುವ ರೀತಿ ಭಯಂಕರವಾಗಿತ್ತು ! ದಂಡಿಸಲೆಂದೇ 10 ಕ್ರೂರ ನಾಯಿಗಳನ್ನ ಸಾಕಿದ್ದ ! ಮುಂದೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next