Advertisement

S1EP- 341 : ಹವಾಮಾನ ತಜ್ಞರೊಂದಿಗೆ ಮಾತುಕತೆ ನಡೆಸಿ ಮೀನು ಹಿಡಿಯಲು ಹೋದ ರಾಜನ ಕತೆ

04:58 PM May 06, 2023 | Adarsha |

In this episode, Dr. Sandhya S. Pai recites her very famous editorial Priya Odugare- S1EP- 341 : ಹವಾಮಾನ ತಜ್ಞರೊಂದಿಗೆ ಮಾತುಕತೆ ನಡೆಸಿ ಮೀನು ಹಿಡಿಯಲು ಹೋದ ರಾಜನ ಕತೆ | The story of a king ಒಂದಾನೊಂದು ಕಾಲದಲ್ಲಿ ಒಬ್ಬರಾಜನಿದ್ದ ಒಂದು ದಿನ ಅವನಿಗೆ ಮೀನು ಹಿಡಿಯಬೇಕು ಅನ್ನಿಸಿತು.. ಹವಾಮಾನ ತಜ್ಞರೊಂದಿಗೆ ಚರ್ಚಿಸಿ ಒಂದೊಳ್ಳೆ ದಿನ ರಾಣಿಯರೊಂದಿಗೆ ಕಾಡಿನ ಮಾರ್ಗದಲ್ಲಿ ಮೀನು ಹಿಡಿಯಿಯಲು ಹೋಗುತ್ತಿದ್ದಾಗ ಅವನನ್ನ ಕಂಡ ಅಗಸ ಜೋರು ಮಳೆಯಾಗಲಿದೆ ಮುಂದೆ ಹೋಗಬೇಡಿ ಅಂದಾಗ ಸಿಟ್ಟಾದ ರಾಜ ಮಾಡಿದ್ದೇನು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next