In this episode, Dr. Sandhya S. Pai narrates very famous Aithihya mala | S2 EP – 35 : The story of a multilingual yakshi | ಬಹುವೇಷಧಾರಿ ಯಕ್ಷಿಯ ಕತೆ
Advertisement
ಹಿಂದಿನ ಕತೆ ಮುಂದುವರಿಯುತ್ತಾ, ಯಕ್ಷಿಯೊಬ್ಬಳು ಚಂದದ ರೂಪ ಧರಿಸಿ ಮತ್ತೊಮ್ಮೆ ದಾರಿಗೆ ಅಡ್ಡ ನಿಂತಳು. ಈ ಬಾರಿ ನಂಬೂದರಿಯವರು ಹಗ್ಗವನ್ನು ಅಭಿವಂದಿಸಿ ಅದಕ್ಕೆ 3 ಗಂಟುಗಳನ್ನು ಹಾಕಿಕೊಂಡು ಬಂದಿದ್ದರು. ಈ ಕುತೂಹಲ ಕತೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com