In this episode, Dr. Sandhya S. Pai narrates very famous Aithihya mala | S2 EP – 65 : The story of Namboodiri escaping from the punishment eating leech | ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆ
ನಂಬೂದಿರಿ ಪತ್ರಿದಿನ ರಾತ್ರಿ ಚಿತ್ರಗುಪ್ತನಿಗೆ ಪೂಜೆ ಮಾಡುತ್ತಿದ್ದ ಇದರಿಂದ ಚಿತ್ರಗುಪ್ತನಿಗೆ ಬಹಳ ಖುಷಿಯಾಗುತ್ತಿತ್ತು.ನಂಬೂದಿರಿಯ ಹೆಂಡ್ತಿ ಒಂದು ದಿನ ಕೆಲಸದವರಿಗೆ ಅನ್ನ ಮಾಡುತ್ತಿದ್ದಾಗ ಆ ಪಾತ್ರೆಯಲ್ಲಿ ಒಂದು ಜಿಗಣೆ ಸತ್ತು ಬಿದ್ದಿತ್ತು. ಇದನ್ನು ಗಮನಿಸಿದ ನಂಬೂದಿರಿ ಒಂದು ಜಿಗಣೆಗೋಸ್ಕರ ಇಡೀ ಪಾತ್ರೆಯ ಅನ್ನವನ್ನು ಬಿಸಾಕದೆ ಅದನ್ನೇ ಬಡಿಸುತ್ತಾನೆ. ಈ ವಿಷಯವನ್ನು ತಿಳಿದ ಯಮಧರ್ಮ ಚಿತ್ರಗುಪ್ತನ ಬಳಿ ನಂಬೂದಿರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸುತ್ತಾನೆ. ಮುಂದೇನಾಯಿತು ಎನ್ನುವುದನ್ನು ಸಂಧ್ಯಾ ಎಸ್.ಪೈ. ಅವರ ಧ್ವನಿಯಲ್ಲಿ ಆಲಿಸಿ..
Advertisement
S2 EP – 65 : ನಂಬೂದಿರಿಯು ಜಿಗಣೆ ತಿನ್ನುವ ಶಿಕ್ಷೆಯಿಂದ ಪಾರಾದ ಕಥೆ
06:05 PM Nov 18, 2022 | |
Advertisement
Advertisement
Udayavani is now on Telegram. Click here to join our channel and stay updated with the latest news.