Advertisement
ಪ್ರಿಯ ಓದುಗರೇ
ಊರ ಅಂಚಿನ ಭೂತದಮನೆ. ಒಂದಾನೊಂದು ಕಾಲದಲ್ಲಿ ಅಲ್ಲಿ ಶ್ರೀಮಂತರಿದ್ದರಂತೆ. ಮನೆ ಹೊಕ್ಕ ಮೂವರು ಕಳ್ಳರಲ್ಲಿ ಇಬ್ಬರು ಹೆದರಿ ಪರಾರಿ. ಮೂರನೆಯವ ಮಾತ್ರ ಧೃತಿಗೆಡದೆ ಒಳನುಗ್ಗಿದ್ದ. ಮರಳುವಾಗ ಮನುಷ್ಯನಾಗಿ ಬಂದ. ಊರಿಗೂರೇ ಕೊಂಡಾಡಿತು. ಬದುಕನ್ನೇ ಗೆದ್ದುಬಿಟ್ಟ. ಅದ್ಹೇಗೆ? ಈ ಕುತೂಹಲದ ಕಥೆಯನ್ನು ಸಂಧ್ಯಾ ಪೈ ಅವರ ಮಾತುಗಳಲ್ಲಿ ಕೇಳಿ,