Advertisement

ಯಾರಿಗೂ ಬೇಡದ ಮರ

06:12 PM Apr 28, 2021 | Manosh Kumar |
In this episode, Dr. Sandhya S. Pai recites her very famous editorial Priya Odugare EP – 113 – The unwanted tree | ಯಾರಿಗೂ ಬೇಡದ ಮರಡೆಯ ಕರ್ತವ್ಯ
ಪ್ರಿಯ ಓದುಗರೇ…
ಅದು ಹಾದಿ ಬದಿಯ ಪ್ರಯೋಜನಕ್ಕೆ ಬಾರದ ದೊಡ್ಡ ಮರ. ಎಲ್ಲ ಮರಗಳನ್ನೂ ಕಡಿದರೂ, ಈ ಮರವನ್ನು ಯಾರೂ ಮುಟ್ಟಿರಲಿಲ್ಲ. ದಾರ್ಶನಿಕ ಮರವನ್ನು ಶಿಷ್ಯನಿಗೆ ತೋರಿಸುತ್ತಾ, “ನೋಡಿ, ಈ ಮರಕ್ಕೆ ಕೊಡಲಿ- ಗರಗಸಗಳ ಭಯವಿಲ್ಲ. ನೀವೂ ಹೀಗೆ ಪ್ರಯೋಜನಕ್ಕೆ ಬಾರದಂತೆ ಬೆಳೆಯಿರಿ. ಪ್ರಯೋಜನಕ್ಕೆ ಬಂದಿದ್ದರೆ, ಈ ಮರ ಇಲ್ಲಿ ಉಳಿಯುತ್ತಿರಲಿಲ್ಲ. ಪೀಠೋಪಕರಣ ಆಗುತ್ತಿತ್ತು’ ಎಂದ. ಬದುಕಿನ ಸಾರ್ಥಕತೆ ತೆರೆದಿಡುವ ಸುಂದರ ಕಥೆಯನ್ನು ಸಂಧ್ಯಾ ಪೈ  ಅವರ ಮಾತುಗಳಲ್ಲಿ ಕೇಳಿ,
Advertisement

Udayavani is now on Telegram. Click here to join our channel and stay updated with the latest news.

Next