Advertisement
ಪೌಲೋಸು ಸೋತು ಸುಣ್ಣಾಗಿದ್ದ. ಒಂದು ಕಡೆ ಆದಿವಾಸಿಗಳು ಹಿಂಬಾಲಿಸಿಕೊಂಡು ಬರ್ತಾರೆ ಅನ್ನೋ ಭಯ. ಇನ್ನೊಂದು ಕಡೆ ಊರ ಜನ ತನ್ನನ್ನು ಗುರ್ತ ಹಿಡೀತಾರೆ ಅನ್ನೋ ಸಂದೇಹ. ಕೊನೆಗೆ ತನ್ನ ಊರು ಕಂಡ ತಕ್ಷಣ ಆಗೋ ಸಂತೋಷ ಮತ್ತು ಆತನ ಬದುಕಲ್ಲಾಗುವ ಬದಲಾವಣೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com