Advertisement
ಕುಟುಂಬದ ಗ್ರಹಿಣಿಯೊಬ್ಬಳಿಗೆ ಮಕ್ಕಳಾಗಿರಲಿಲ್ಲ. ತನ್ನ ಕುಟುಂಬ ರಕ್ಷಕನಾದ ನಾಗದೇವರಿಗೆ ಆಕೆ ಮೊರೆಹೋದಳು. ಕೆಲವೇ ತಿಂಗಳಲ್ಲಿ ಆಕೆಗೆ ಅವುಳಿ – ಜವುಳಿ ಮಕ್ಕಳಾದವು. ಅವರಲ್ಲಿ ಒಂದು ಮಗು ಹಾವಿನ ರೂಪದಲ್ಲಿತ್ತು! ಈ ಸುಂದರ ಕತೆ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ಆಲಿಸಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com